XDLXDL
ಮಧ್ಯರಾತ್ರಿ ವ್ಹೀಲಿಂಗ್, ತ್ರಿಬಲ್ ರೈಡಿಂಗ್, ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಕಿರಿಕ್ ಮಾಡುತ್ತಿದ್ದ 19 ಮಂದಿಯ ವಿರುದ್ಧ ಸಿಸಿಬಿಯ ಸಂಘಟಿತ ಅಪರಾಧ ದಳದ ಪೂರ್ವ ವಿಭಾಗ ಹಾಗೂ ಮಾದಕದ್ರವ್ಯ ನಿಗ್ರಹ ದಳ ಕ್ರಮ ಕೈಗೊಂಡಿದೆ. ಸಿಸಿಬಿ ತಂಡ ಪ್ರತಿನಿತ್ಯ ರಾತ್ರಿ ಗಸ್ತು ನಡೆಸುತ್ತಿದ್ದು, · XDL