XDLXDL
'ಯಾರು ಸತ್ತರೇನು? ನನಗೆ ಪ್ರಚಾರ ಯಾತ್ರೆಯೇ ಮುಖ್ಯ' ಎಂಬುದು ನಿಖಿಲ್ ಕುಮಾರಸ್ವಾಮಿ ಧೋರಣೆ. ಚುನಾವಣೆ ಸಮಯದಲ್ಲಿ ಮಿಡಿಯುವ ಭಾವುಕ ಜೀವಿಗಳ ಮನ, ಚುನಾವಣೆ ಇಲ್ಲದ ಸಮಯದಲ್ಲಿ ಮಿಡಿಯುವುದಿಲ್ಲ, ಕಣ್ಣಲ್ಲಿ ನೀರು ಬರುವುದಿಲ್ಲ. · XDL