ಮೈಕ್ರೋ ಫೈನಾನ್ಸ್ ಬಾದೆಯಿಂದ ರೈತರು ಕಂಗಾಲಾಗಿದ್ದು, ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಮನೆ ಬಿಟ್ಟು ಬೇರೆಡೆಗೆ ತೆರಳುತ್ತಿದ್ದಾರೆ. ಈ ಕೂಡಲೇ ಸರ್ಕಾರ ನ್ಯಾಯಸಮ್ಮತ ಕ್ರಮ ಕೈಗೊಳ್ಳುವ ಮೂಲಕ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸುತ್ತೇನೆ. #RaitaSwabhimanaYatre #ಶ್ರವಣಬೆಳಗೊಳವಿಧಾನಸಭಾಕ್ಷೇತ್ರ #ಹಾಸನಜಿಲ್ಲೆ
@Nikhil Kumar
1 grabs
No comments yet
Say something. You’re first.