ಬಿಡದಿ ಟೌನ್‌ಶಿಪ್ ವಿರೋಧಿಸಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಯುತ್ತಿರುವ ಬೃಹತ್ ಪಾದಯಾತ್ರೆಗೆ ಹರಿದುಬಂದ ಜನಸಾಗರ. ರೈತರ ಹಕ್ಕುಗಳನ್ನು ಕಸಿಯಲು ನಾವು ಬಿಡುವುದಿಲ್ಲ. #ನಮ್ಮಭೂಮಿನಮ್ಮಹಕ್ಕು #ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ #ಬೈರಮಂಗಲದಿಂದ_ಫ್ರೀಡಂ_ಪಾರ್ಕ್
@Nikhil Kumar
1 grabs
No comments yet
Say something. You’re first.