ಅಭಿನಂದನೆಗಳು 💐 ಗುಜರಾತ್‌ನ ಏಕತಾ ನಗರದಲ್ಲಿ ಇಂದು ನಡೆದ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ ಹಿರಿಯ ನಟರಾದ ಶ್ರೀ ಅನಂತ್ ನಾಗ್ ಅವರು ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. #DadasahebPhalkeAward #AnantNag
@Gururaj Gantihole
1 grabs
No comments yet
Say something. You’re first.