ಬೆಂಗಳೂರಿನಲ್ಲೇ ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಅಂದ್ರೆ ಸಹಿಸೋಕೆ ಆಗಲ್ಲ. ಗೋಪಾಲನ್ ಮಾಲ್ ಮುಂದೆ ಆ ಯೂಟ್ಯೂಬರ್ ತನ್ನ ರೋಬೋ ಕಾರ್ ನಿಂದ ಕಂಟೆಂಟ್ ಮಾಡ್ತಿದ್ದಾಗ ಕಾಲಿನಿಂದ ಹೊಡೆದು ಕನ್ನಡ ಮಾತಾಡಿದಕ್ಕೆ ದಬ್ಬಾಳಿಕೆ ಮಾಡಿದ್ದು ಅಂದ್ರೆ ಇದು ಕೇವಲ ಪುಂಡಾಟಿಕೆಯಲ್ಲ, ಭಾಷಾ ದ್ವೇಷ ಕೂಡ.
@ಕನ್ನಡಿಗ ದೇವರಾಜ್
1 grabs
No comments yet
Say something. You’re first.