🚨 ಹೊಸದುರ್ಗ ಪೊಲೀಸ್ ಪ್ರಕಟಣೆ 🚨 ಅಪಾಯಕಾರಿ ಚಟುವಟಿಕೆಗಳು ನಿಷಿದ್ಧ : ಕಾಲುವೆಯ ಏರಿ ಮೇಲೆ ಅನಗತ್ಯವಾಗಿ ನಿಲ್ಲುವುದು, ಸೆಲ್ಫಿ ತೆಗೆಯುವುದು ಅಥವಾ ಇನ್ನಿತರೆ ಯಾವುದೇ ಅಪಾಯಕಾರಿ ಸಾಹಸ ಗಳನ್ನು ಮಾಡಬಾರದು. #BhadraProject #hosadurgapolice #chitradurgapolice #safetymeasures #awareness @spchitradurga
@Hosadurga Police Station
1 grabs
No comments yet
Say something. You’re first.