XDLXDL
'ಬಳ್ಳಾರಿ ಚಲೋ' 2ನೇ ದಿನದ ಪಾದಯಾತ್ರೆಯಲ್ಲಿ ಹರಿದುಬಂದ ಜನಸಾಗರವೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಡಿಪಾಯವನ್ನು ಅಲ್ಲಾಡಿಸುತ್ತಿದೆ. ಸಾಲು ಸಾಲು ಹಗರಣಗಳ ಮೂಲಕ ಬಡವರ, ದಲಿತರ ಹಣ ಕೊಳ್ಳೆ ಹೊಡೆದ ಜನವಿರೋಧಿ ಕಾಂಗ್ರೆಸ್ ಆಡಳಿತವನ್ನು ಕಿತ್ತೊಗೆಯಲು ನಾಡಿನ ಜನತೆ ನೀಡಿದ ಸ್ಪಷ್ಟ ಸಂದೇಶವಿದು. #BallariChalo #BJP4Karnataka · XDL