XDLXDL
ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಕೇವಲ 18 ಸಾವಿರ ರೂಪಾಯಿಗಳ ಸರ್ಕಾರಿ ಚೆಕ್ ಬೌನ್ಸ್ ಆಗುವ ಮಟ್ಟಕ್ಕೆ ರಾಜ್ಯದ ಖಜಾನೆ ಖಾಲಿಯಾಗಿದೆ. ಕೆ.ಆರ್.ಪೇಟೆ ಪುರಸಭೆ ನೀಡಿದ ಜಾಹೀರಾತಿನ ಬಿಲ್ ಕಟ್ಟಲೂ @INCKarnataka ಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಬಡಾಯಿ · XDL