XDLXDL
ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಿದ್ದರಾಮಯ್ಯ ಪ್ರತಿಮೆ ವಿವಾದದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಮೈಸೂರು–ಹುಣಸೂರು ರಸ್ತೆಯ ಲಿಂಗದೇವರಕೊಪ್ಪಲು ಗ್ರಾಮದ ಜಂಕ್ಷನ್‌ವೊಂದಕ್ಕೆ ‘ಸಿದ್ದರಾಮಯ್ಯ ವೃತ್ತ’ ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಿದ್ದಾರೆ. @XpressBengaluru @siddaramaiah · XDL