XDLXDL
ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ. ನನ್ನ ರೈತಪರ ನಿಲುವು ಎಂದಿಗೂ ಬದಲಾಗುವುದಿಲ್ಲ. ರೈತರಿಗೆ ನ್ಯಾಯ ದೊರೆಯುವವರೆಗೆ ನನ್ನ ಹೋರಾಟ ನಿರಂತರ. ನಮ್ಮ ಭೂಮಿ - ನಮ್ಮ ಹಕ್ಕು #ಬಿಡದಿ_ಉಳಿಸಿ · XDL