XDLXDL
"ಬಂಡೆ" ಗೆ ಭಾವನೆ ಬರಲು ಸಾಧ್ಯವಿಲ್ಲ! ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಕಿಂಚಿತ್ತಾದರೂ ರೈತರ ಮೇಲೆ ಪ್ರೀತಿ, ಕರುಣೆ ಇದ್ದರೇ, ಸಾಲದ ಸುಳಿಯಲ್ಲಿ ಸಿಲುಕಿರುವ ರೈತರನ್ನು ಉಳಿಸಲು ಎಕರೆಗೆ 25,000 ರೂ. ಘೋಷಣೆ ಮಾಡಿ. #ರೈತಸ್ವಾಭಿಮಾನಯಾತ್ರೆ #JDS · XDL