ಅನ್ನದಾತನಿಗೆ ಅವಮಾನ ಮಾಡಿದ ಸರ್ಕಾರದ ಕಣ್ಣು ತೆರೆಸಲು ಮುಂದಾದ ಉತ್ತರ ಕರ್ನಾಟಕದ ರೈತ! ಬರ ಪರಿಹಾರದ ಹೆಸರಿನಲ್ಲಿ ಕೇವಲ ₹2500 ನೀಡಿ ಅನ್ನದಾತನಿಗೆ ಅಪಮಾನ ಮಾಡಿರುವ ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನವನ್ನು ಎತ್ತಿಹಿಡಿಯುತ್ತಾ, ರೈತರೊಬ್ಬರು ತಮ್ಮ ಕಷ್ಟದ ಹಣದಿಂದ ₹2600 ಡಿ.ಡಿ (DD) ಕಳುಹಿಸಿ ಸರ್ಕಾರಕ್ಕೆ ಕನ್ನಡಿ ಹಿಡಿದಿದ್ದಾರೆ.
@SIDDU R S
1 grabs
No comments yet
Say something. You’re first.