ಒಂದು ಎಕರೆ ಜಮೀನಿನ ಉಳಿಮೆಗೆ 3,000 ರಿಂದ 4,000, ಬೀಜಕ್ಕೆ 2,000 - 3,000 ಖರ್ಚಾಗುತ್ತದೆ. ಬೆಳೆ ಬೆಳೆಯುವ ಮೊದಲೇ ರೈತನ ಜೇಬಿನಿಂದ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೆ ಬರದಿಂದ ಬೆಳೆ ನಷ್ಟವಾದಾಗ ಸರ್ಕಾರ ನೀಡುತ್ತಿರುವ ಪರಿಹಾರ ಮಾತ್ರ ಈ ಖರ್ಚಿನ ಮುಂದೆ ನಗಣ್ಯ, ನಿಜಕ್ಕೂ ನಾಚಿಕೆಗೇಡು. ನಮ್ಮ ರೈತರ ಸಂಕಷ್ಟವನ್ನು
@R. Ashoka
1 grabs
No comments yet
Say something. You’re first.