ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ವಿಶ್ವಕ್ಕೆ ಮಾದರಿ. ಆದರೆ ಬಿಜೆಪಿ ಆಡಳಿತದಲ್ಲಿ ಈ ವ್ಯವಸ್ಥೆಗೆ ಧಕ್ಕೆ ಬಂದಿದೆ. ನಾವು ಮತದಾನದ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳುವಂತಾಗಿದೆ. ನಾವು ಯಾರನ್ನು ನಂಬಿ ಅವರಿಗೆ ಸ್ವಾಯತ್ತತೆ ನೀಡಿದ್ದೆವೋ, ನಮ್ಮ ಹಕ್ಕು ರಕ್ಷಣೆಯ ಹೊಣೆ ಅವರದ್ದಾಗಿತ್ತೋ ಅವರೇ ಕಳ್ಳರಾಗಿದ್ದಾರೆ ಎಂಬುದಕ್ಕೆ
@Karnataka Congress
1 grabs
No comments yet
Say something. You’re first.