XDLXDL
ಬಿಜೆಪಿಯವರಿಗೆ ಟೀಕಿಸುವುದೇ ಕೆಲಸ. ಅವರದು ಬರೀ ನಕಾರಾತ್ಮಕ ಚಿಂತನೆ. ಅವರು ಅಧಿಕಾರದಲ್ಲಿದ್ದಾಗ ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ಇರಲಿ, ಯಡಿಯೂರಪ್ಪ ಇರಲಿ, ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಮೇಲ್ಸೇತುವೆ ಕಟ್ಟಲಿಲ್ಲ. ಟನೆಲ್ ನಿರ್ಮಿಸಲಿಲ್ಲ. ಸಬ್ ಸರ್ಬನ್ ರೈಲ್ವೇ ಯೋಜನೆ ಮಾಡಲಿಲ್ಲ. ಆದರೆ ತೇಜಸ್ವಿ ಸೂರ್ಯ · XDL