"ಬೇಕೋ ಬೇಡ್ವೋ ಗ್ಯಾರಂಟಿ ಕೊಟ್ವಿ, ಈಗ ಒದ್ದಾಡ್ತಿದ್ದೀವಿ!" ಇದು ನಾನು ಹೇಳುತ್ತಿರುವುದಲ್ಲ, ಸ್ವತಃ ಸಚಿವ ಬಾಲಕೃಷ್ಣ ಅವರೇ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಕಾಂಗ್ರೆಸ್ ಸರ್ಕಾರದ 'ದಿವಾಳಿ' ಸತ್ಯ! ❌ರೈತರ ಹೊಟ್ಟೆಗೆ ಹೊಡೆದಿದ್ದೀರಿ: ಬರ ಪರಿಹಾರ ನೀಡಲು ಬಿಡಿಗಾಸೂ ಇಲ್ಲದೆ ಕೈಚೆಲ್ಲಿ ಕುಳಿತಿದ್ದೀರಿ! ❌ಅಭಿವೃದ್ಧಿ ಶೂನ್ಯ:
@R. Ashoka
1 grabs
No comments yet
Say something. You’re first.