XDLXDL
ಈ ಭೀಮಾರುವಿನ ದುರಹಂಕಾರ ಹಿಂದಿ ಕಲಿತು ಬರ್ಬೇಕಂತೆ ಕರ್ನಾಟಕ ಆದ್ರೆ ಏನು ಅಂತೇ. ತನ್ನುರಿನಿಂದ ಕೆಲಸ ಇಲ್ಲದೇ ಕರ್ನಾಟಕಕ್ಕೆ ಬಂದು ಇಲ್ಲೇ ಬದುಕಿ ಕನ್ನಡಿಗರ ಮೇಲೆಯೇ ದಬ್ಬಾಳಿಕೆ. ಕನ್ನಡಿಗರು ಕೆಲಸದಲ್ಲೇ ಇರಬಾರದಂತೆ. ಇದು ಯಾವುದೊ ಖಾಸಗಿ ಕಂಪನಿ ಅಂತೇ ಇವ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು. · XDL