XDLXDL
ಚಾರ್ಲೂರು ಕರ್ಕೇಗೌಡರು ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷ. ಅವರ ಸ್ಮರಣಾರ್ಥ, ಈ ರವಿವಾರದಂದು ಪಟ್ಟಣಗೆರೆ ಶೆಡ್ಡಲ್ಲಿ ಭೋಜನ ಏರ್ಪಡಿಸಲಾಗುವುದು. ತಾವೆಲ್ಲರೂ ಆಗಮಿಸಿ, ಕರ್ಕೇಗೌಡರ ನೆನಪಿನಲ್ಲಿ ತಿಥಿ ವಡೆ ಸವಿದು ತೆರಳಬೇಕಾಗಿ ವಿನಂತಿ!! 🙏🏾 · XDL