ಎಷ್ಟೇ ಸವಾಲುಗಳು ಎದುರಾದರು ನಾವು ರೈತರಿಗೆ ನ್ಯಾಯ ಒದಗಿಸಲು ಶಕ್ತಿಮೀರಿ ಹೋರಾಟ ಮಾಡುತ್ತೇವೆ. ರೈತರ ಭೂಮಿ ಉಳಿಸಲು ಕೊನೆಯುಸಿರು ಇರುವವರೆಗೂ ದೇವೇಗೌಡರ ಕುಟುಂಬ ಗಟ್ಟಿಯಾಗಿ ನಿಲ್ಲುತ್ತದೆ. #ನಮ್ಮಭೂಮಿನಮ್ಮಹಕ್ಕು #ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ #ಬೈರಮಂಗಲದಿಂದ_ಫ್ರೀಡಂ_ಪಾರ್ಕ್
@Nikhil Kumar
1 grabs
No comments yet
Say something. You’re first.