XDLXDL
@HughJack161 @drnkr879 @p_jayathi62648 @Lustfann @aksanju2007 @creativ31121964 @kannadacaps @BenStockseuuu @arul_karth38281 #ರಸಗವಿತೆ - 3 ಗ-ರತಿಯ ಆಸೆ ಹಾಸಲುಂಟು ಹೊದೆಯಲುಂಟು ಬಯಕೆ ನೂರು ಎದೆಯಲುಂಟು ತಣಿಸು ಬಾರೋ ಇನಿಯನೆ ! ದಣಿಯಲೆಂದು ದೇಹವುಂಟು ದೇಹದೊಳಗೆ ದಾಹ ಉಂಟು ಉಣುವ ಬಾರೋ ಗೆಳೆಯನೆ ! ಬಾರೋ ಮೈ ಹತ್ತಿರಕೆ ನನ್ನವನೆ ಶೃಂಗಾರ ರಸದಲಿ ಗೆಲುವವನೆ !! ✍️ #ಮಹಾ_ರಸಿಕ #ರಸಗವಿತೆ_ಸರಣಿ #ರಸಿಕ #Desi #Rasika #Kaama · XDL