XDLXDL
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ರೈತರ ಅಳಲನ್ನು ಆಲಿಸಿದ ಕ್ಷಣಗಳ ವಿಹಂಗಮ ನೋಟ. #ಬರಘೋಷಣೆ #StandWithFarmers #ವಿಜಯಪುರ #ಬಸವನ_ಬಾಗೇವಾಡಿ #JDS #ಅನ್ನದಾತ #DroughtRelief · XDL