XDLXDL
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಉಕ್ಕಲಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರ ಅಧ್ಯಯನ ತಂಡದೊಂದಿಗೆ ಬರ ಸಮೀಕ್ಷೆ ನಡೆಸಿದ ಕ್ಷಣಗಳ ವಿಹಂಗಮ ನೋಟ. #ಬರಘೋಷಣೆ #StandWithFarmers #ವಿಜಯಪುರ #JDS #ಅನ್ನದಾತ #DroughtRelief · XDL