ಹೋಟೆಲಿನಲ್ಲಿ ಊಟಕ್ಕೆ ಆರ್ಡರ್ ಮಾಡಿ, ಖುಷಿಯಿಂದ ಮೊಬೈಲ್ ನಲ್ಲಿ ಮಾತನಾಡುತ್ತಾ ಊಟಕ್ಕೆ ರೆಡಿಯಾದಾಗ ಬದುಕಿನ ದೀಪ ಆರಿಹೋಯಿತು. ಆರ್ಡರ್ ಮಾಡಿದ ಊಟವನ್ನೂ ತಿನ್ನಲಾಗಲಾಗಲಿಲ್ಲ. ಇದು ಬದುಕಿನ ವಾಸ್ತವ. ಜೀವನದಲ್ಲಿ ಹಟ, ದುರಹಂಕಾರ, ಹಿಂಸೆ ಮುಂತಾದವುಗಳನ್ನು ಬಿಟ್ಟು, ಇರುವಷ್ಟು ದಿನ ಎಲ್ಲರೊಂದಿಗೆ ಸಂತೋಷದಿಂದ ಬಾಳಿ.
@K I R A N..
1 grabs
No comments yet
Say something. You’re first.